Geography helps us make sense of this complex world. Environmental scientist, marketing executive, pilot, military expert, map-maker, teacher, writer, worker for social justice …  whatever your career goal is, geography is vital. It’s also fun! Enjoy sports, music, dance? Geography makes it all more enjoyable. Welcome to 21st century geography education! Begin your exploration with our blog.

ನಮ್ಮ ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು ಭೂಗೋಳಶಾಸ್ತ್ರ ಅತ್ಯವಶ್ಯಕ. ಪರಿಸರ ವಿಜ್ಞಾನಿ, ಪೈಲಟ್, ನಕ್ಷೆಗಾರ, ಉಪಾಧ್ಯಾಯ, ಬರಹಗಾರ, ಸಮಾಜ ಸುಧಾರಕ …  ಎಲ್ಲಾ ಹುದ್ದೆಗಳಿಗೂ ಇದು ಬೇಕು. ಭೂಗೋಳಶಾಸ್ತ್ರವನ್ನು ಚೆನ್ನಾಗಿ ಬಲ್ಲವರಿಗೆ ಬಹಳ ‘ಡಿಮಾಂಡ್’ ಇದೆ! ಅಲ್ಲದೆ ಆಟ, ಲಲಿತಕಲೆ, ಆಹಾರ, ಉಡುಗೆ … ಎಲ್ಲೆಲ್ಲೂ ಇದರ ಸ್ವಾರಸ್ಯ ಅಡಗಿದೆ. ಭೂಗೋಳಶಾಸ್ತ್ರವನ್ನು ಹೊಸ ರೀತಿಗಳಲ್ಲಿ ಕಲಿಯಲು ಸಹಾಯ ಮಾಡುವುದೇ ನಮ್ಮ ಗುರಿ.  ೨೧ನೆಯ ಶತಮಾನದ ಭೂಗೋಳಶಾಸ್ತ್ರ ಕಲಿಕೆಗೆ ನಿಮಗೆಲ್ಲ ಸ್ವಾಗತ! ಇಲ್ಲಿಯ ಲೇಖನಗಳು  ನಿಮ್ಮ ಅನ್ವೇಷಣೆಗಳಿಗೆ ನಾಂದಿಯಾಗಲಿ!

READ OUR BLOG

Three important events in March at TIIGS

1 March 2012

Being in the Teacher Moment

22 February 2012

The World In Their Hands!

18 February 2012

SEE ALL POSTS

LEARN ABOUT TIIGS

DONATE THROUGH PAYPAL

FOLLOW UPCOMING EVENTS

There are currently no scheduled events. Connect with us and stay updated.

CONNECT WITH US

Join the GeoVidyaa Google Group