ಕನ್ನಡ ಲೇಖನಗಳು

ಭೂಗೋಳವೇ ಅವರ ಕೈಯಲ್ಲಿ!>

ಬೆಂಗಳೂರಿನಲ್ಲಿ ಕಾಕ್ಸ್ ಟೌನಿನಲ್ಲಿರುವ ಎಮ್.ಇ.ಜಿ. ಸ್ಕೂಲಿನ ೮-ನೆಯ ತರಗತಿಯ ಮಕ್ಕಳು ಅಕ್ಷಾಂಶಗಳು ಮತ್ತು ರೇಖಾಂಶಗಳ ಬಗ್ಗೆ ಕೆಲವು ದಿನಗಳ ಕಾರ್ಯಾಗಾರದಲ್ಲಿ ಕಲಿತರು.

ಭೂಗೋಳಶಾಸ್ತ್ರ ಕಾರ್ಯಕ್ರಮಗಳಿಂದ ಕೆಲವು ಆಯ್ದ ದೃಶ್ಯಗಳು — ಜೂನ್ ೨೦೧೧ – ಜನವರಿ ೨೦೧೨>

ಭೂಗೋಳಶಾಸ್ತ್ರವನ್ನ ಕಲಿಯವುದಕ್ಕಾಗಲಿ ಕಲಿಸುವುದಕ್ಕಾಗಲಿ ಹುಮ್ಮಸ್ಸು ಬರಬೇಕಾದರೆ, ಅದರ ಸಂಬಧ್ಧತೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದನ್ನು ತಿಳಿದುಕೊಂಡರೆ ಭೂಗೋಳಶಾಸ್ತ್ರದ ಉಪಯೋಗದ ಅರಿವಾಗಿ, ಕಲಿಯಲೂ ಕಲಿಸಲೂ ಹುಮ್ಮಸ್ಸು ಬರುತ್ತದೆ.

ನಾಲಿಗೆಯಲಿ ಬೆಂಕಿಯುರಿಸುವ ಭೂಗೋಳಶಾಸ್ತ್ರ ಇದು!>

ಸಮುದ್ರಯಾನ ಮಾಡಿ ಎಡರಿದರು … ಬಾಯಲ್ಲಿ ಬೆಂಕಿ ಬಿದ್ದು, ಮೂಗಲ್ಲಿ ನೀರು ಸುರಿದು, ಕಿವಿಯಲ್ಲಿ “ಗುಂಯ್”ಗುಟ್ಟುವ ಗಟ್ಟಿಯಾದ ಸದ್ದು ಕೇಳುತ್ತಾ, ತಲೆ ಸಿಡಿದುಹೋಗುವಂತಾಗಿ ಬಾಯಿ ಬಡಿದುಕೊಂಡು, ಕೈಗಳನ್ನು ಅತ್ತಿತ್ತ ಬೀಸುತ್ತಾ, ಕುಣಿದಾಡಿದರು … ಉತ್ತರ ಕರ್ಣಾಟಕದಲ್ಲಿ ಜನರಿಗೆ ಹೆಸರು ಬಂತು! 

ಸ್ವಾಗತಂ! ಇಹ ಸುಸ್ವಾಗತಂ!!>

ನಮಸ್ಕಾರ. ಇಂದು ವಿಜಯದಶಮಿ. ಯಾವುದೇ ಶುಭಕಾರ್ಯಕ್ಕೆ ಇಂದು ಶುಭದಿನ ಅನ್ನುವುದು ನಂಬಿಕೆ.  ಇಂದೊಂದು ಹೊಸ ಪ್ರಾರಂಭ.

ಅಕ್ಷಾಂಶ ಮತ್ತು ರೇಖಾಂಶಗಳ ತಲೆನೋವು! (೧)>

“ಈ ಅಕ್ಷಾಂಶ ಮತ್ತು ರೇಖಾಂಶಗಳಿವೆಯಲ್ಲಾ, ಅದರಷ್ಟು ತೂಕಡಿಕೆ ಬರಿಸುವಂಥ ವಿಷಯ ಉಂಟೇನ್ರೀ, ಮಾರಾಯ್ರೇ?”

ನನ್ನ ಭೂಗೋಳಶಾಸ್ತ್ರದ ಗುರುಗಳಿಗೆ ಕೃತಜ್ಞತೆಗಳು — ಭಾಗ ೨>

“ಗುರು” ಅನ್ನಿಸಿಕೊಳ್ಳುವವರು ಬರೀ ಪಠ್ಯ ವಸ್ತುಗಳನ್ನು ಕಲಿಸುವುದು ಮಾತ್ರವಲ್ಲ,

ನನ್ನ ಭೂಗೋಳಶಾಸ್ತ್ರದ ಗುರುಗಳಿಗೆ ಕೃತಜ್ಞತೆಗಳು — ಭಾಗ ೧>

ಈಚೆಗೆ ಒಂದು ದಿನ ನನ್ನನ್ನ ಯಾರೋ ಕೇಳಿದರು, “ರೀ, ನೀವು ಪಠ್ಯ ಪುಸ್ತಕಕ್ ಸಂಬಂಧ್ ಪಟ್-ಹಾಂಗ ನಿಮ್ಮ ಬ್ಲಾಗ ಯಾಕ್ ಬರಿಯಲ್ರಿ?”

ರಂಜಾನಿನ ಭೂಗೋಳಶಾಸ್ತ್ರ>

ಸೂರ್ಯನ ಸುತ್ತ ಭೂದೇವಿಯು ಮಾಡುವ ವಾರ್ಷಿಕ ಪ್ರಯಾಣ. ಋತುಗಳು. ಅಕ್ಷಾಂಶಗಳು. ಇವುಗಳಿಗೂ ರಂಜಾನಿಗೂ ಏನು ಸಂಬಂಧ? ಎಲ್ಲೆಲ್ಲೂ ಎಲ್ಲತರಲ್ಲೂ ಭೂಗೋಳಶಾಸ್ತ್ರದ ಪ್ರಭಾವ ಇದ್ದೇ ಇದೆ! ಹೇಗೆ? ಏನು? ಎತ್ತ?

^ back to the top